Raksha QR Code

ರಾಜ್ಯದಲ್ಲಿ ಮಾದಕ ದ್ರವ್ಯ ಜಾಲ ಮಟ್ಟಹಾಕಲು ಸರ್ಕಾರ ಕ್ರಮ: ತುರ್ತು ನೆರವಿಗೆ 'Raksha QR ಕೋಡ್'ಗೆ ಚಾಲನೆ
ರಾಜ್ಯ

ರಾಜ್ಯದಲ್ಲಿ ಮಾದಕ ದ್ರವ್ಯ ಜಾಲ ಮಟ್ಟಹಾಕಲು ಸರ್ಕಾರ ಕ್ರಮ: ತುರ್ತು ನೆರವಿಗೆ 'Raksha QR ಕೋಡ್'ಗೆ ಚಾಲನೆ

ಪ್ರತಿ ತಿಂಗಳು ತಮ್ಮ ಠಾಣಾ ಸರಹದ್ದಿನ ಶಾಲಾ-ಕಾಲೇಜುಗಳಿಗೆ ಪೊಲೀಸರು ಭೇಟಿ ನೀಡಿ ಮಾಹಿತಿ ಪಡೆಯಬೇಕು. ಅಲ್ಲದೆ, ಡ್ರಗ್ಸ್ ಮಾರಾಟ ಜಾಲಕ್ಕೆ ವಿದ್ಯಾರ್ಥಿಗಳು ಸಿಲುಕದಂತೆ ತಡೆಗಟ್ಟಲು ಕಾಲೇಜು ಮಟ್ಟದಲ್ಲಿ ಮಾದಕ ವಸ್ತು ನಿಗ್ರಹ ಸಮಿತಿ ರಚಿಸಬೇಕು.

ಅಪಘಾತಕ್ಕೀಡಾದವರ ತುರ್ತು ನೆರವಿಗೆ ರಕ್ಷಾ ಕ್ಯುಆರ್ ಕೋಡ್, ಇದು ಹೇಗೆ ನೆರವಿಗೆ ಬರುತ್ತದೆ, ಇಲ್ಲಿದೆ ಮಾಹಿತಿ...
ವಾಣಿಜ್ಯ

ಅಪಘಾತಕ್ಕೀಡಾದವರ ತುರ್ತು ನೆರವಿಗೆ ರಕ್ಷಾ ಕ್ಯುಆರ್ ಕೋಡ್, ಇದು ಹೇಗೆ ನೆರವಿಗೆ ಬರುತ್ತದೆ, ಇಲ್ಲಿದೆ ಮಾಹಿತಿ...

ಮೊಬಿಲಿಟಿ ಸೇವಾ ವೇದಿಕೆ ಹೈವೇ ಡಿಲೈಟ್, ತುರ್ತು ಪ್ರತಿಕ್ರಿಯೆ ನೆರವು ಉತ್ಪನ್ನ ರಕ್ಷಾ ಕ್ಯೂಆರ್ ನ್ನು ಬಿಡುಗಡೆ ಮಾಡಿದೆ, ಅಪಘಾತದ ಸಂದರ್ಭದಲ್ಲಿ ಅಪಘಾತಕ್ಕೀಡಾದವರ ವಾಹನದ 'ರಕ್ಷಾಕ್ಯುಆರ್' ನ್ನು ಬಳಸಬಹುದು ಮತ್ತು ಅದನ್ನು ಅವರ ಕುಟುಂಬ, ಪೊಲೀಸರು ಮತ್ತು ಆಸ್ಪತ್ರೆಗೆ ವರದಿ ಮಾಡಬಹುದು.