ರಾಜ್ಯರಕ್ಷಾ ಬಂಧನ ಸಮಯದಲ್ಲಿ ಸೋದರ-ಸೋದರಿಯರ ಮಧ್ಯೆ ಬೆಸುಗೆ ಹೆಚ್ಚಿಸಿದ ಅಂಚೆ ಕಚೇರಿಯ 'ರಾಖಿ ಪೋಸ್ಟ್'
ನಾಳೆ ರಕ್ಷಾಬಂಧನ, ಈ ಹಿನ್ನೆಲೆಯಲ್ಲಿ ಲಡಾಕ್ ಗಡಿಭಾಗದಲ್ಲಿರುವ 99 ಮಂದಿ ಸೈನಿಕರು ಸೇರಿದಂತೆ ಸೋದರರಿಗೆ 1,990 ಸಹೋದರಿಯರು ರಾಖಿ ಕಳುಹಿಸಿದ್ದಾರೆ. ನಾಳೆಯೇ ಪೋಸ್ಟ್ ನಲ್ಲಿ ರಾಖಿ ತಲುಪಲು ದೇಶಾದ್ಯಂತ ಇಂದು ಅಂಚೆ ಕಚೇರಿಯಲ್ಲಿ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.