Rakhi Ad

'ಸಹೋದರನಿಗೆ ಇಲ್ಲದ ಸಮಸ್ಯೆ ನಿಮಗೇಕೆ?': ರಕ್ಷಾಬಂಧನ ಜಾಹೀರಾತು ಕುರಿತು ಕಂಗನಾ ವಿರುದ್ಧ ರಘು ರಾಮ್ ಪರೋಕ್ಷ ವಾಗ್ದಾಳಿ!
ಆಭರಣ ಬ್ರಾಂಡ್ GIVA ಬಾಲಿವುಡ್ ನಟಿ ಕೃತಿ ಸನೋನ್ ಅವರನ್ನು ಒಳಗೊಂಡ ರಕ್ಷಾ ಬಂಧನದ ಜಾಹೀರಾತನ್ನು ಬಿಡುಗಡೆ ಮಾಡಿದ ನಂತರ ವಿವಾದ ಆರಂಭವಾಯಿತು. ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಕೃತಿ ಅವರ ಉಡುಪನ್ನು ಟೀಕಿಸಿದರು.

'ಉದ್ಯೋಗಿಗಳು, ಮಳಿಗೆಗಳ ಸುರಕ್ಷತೆಯೇ ಆದ್ಯತೆ': ಕೃತಿ ಸನೋನ್ ಕಾಣಿಸಿಕೊಂಡಿದ್ದ ರಕ್ಷಾಬಂಧನ ಜಾಹೀರಾತು ಹಿಂಪಡೆದ ಬಗ್ಗೆ GIVA
ಆಗಸ್ಟ್ 26 ರಂದು 'ಗೌರವದ ದೃಷ್ಟಿಯಿಂದ' ಆ ಜಾಹೀರಾತನ್ನು ಹಿಂಪಡೆಯುತ್ತಿರುವುದಾಗಿ GIVA ಘೋಷಿಸಿದ ಕೆಲವೇ ದಿನಗಳ ನಂತರ ಕಂಪನಿಯ ಸಂಸ್ಥಾಪಕರು ಸ್ಪಷ್ಟನೆ ನೀಡಿದ್ದಾರೆ.

'ನಿಮಗೆಲ್ಲರಿಗೂ ಪ್ರೀತಿ ಮತ್ತು ಸಕಾರಾತ್ಮಕತೆ ಸಿಗಲಿ': ಕೃತಿ ಸನೋನ್ ಉಡುಪಿನ ಕುರಿತು ತೀವ್ರ ಟೀಕೆಗಳ ನಂತರ 'ರಕ್ಷಾ ಬಂಧನ' ಜಾಹೀರಾತು ಹಿಂಪಡೆದ GIVA
ಬ್ರ್ಯಾಂಡ್ ಹಿಂಪಡೆದಿರುವ ಆ ಜಾಹೀರಾತಿನಲ್ಲಿ, ಕೃತಿ ಸನೋನ್ ಅವರು bralette ಶೈಲಿಯ ಬ್ಲೌಸ್, ಕೇಪ್ ಮತ್ತು ಡ್ರೇಪ್ಡ್ ಸ್ಕರ್ಟ್ ಧರಿಸಿ ರಕ್ಷಾಬಂಧನವನ್ನು ಆಚರಿಸುತ್ತಿರುವುದು ಕಂಡುಬಂದಿತ್ತು.

'ಮಹಿಳೆಯರು ಏನು ಧರಿಸಬೇಕೆಂದು ಹೇಳುವುದನ್ನು ನಿಲ್ಲಿಸಿ': ಕಂಗನಾ ರಣಾವತ್ ಟೀಕೆಗೆ ಕೃತಿ ಸನೋನ್ ತಿರುಗೇಟು
ಸಾಂಪ್ರದಾಯಿಕ ಹಬ್ಬವಾದ 'ರಕ್ಷಾ ಬಂಧನ'ಕ್ಕೆ ಪಾಶ್ಚಾತ್ಯ ಶೈಲಿಯ ಉಡುಪನ್ನು ಧರಿಸಿದ್ದಕ್ಕಾಗಿ, ಕಂಗನಾ ರಣಾವತ್‌ಗಿಂತ ಮೊದಲೇ ಸಾಮಾಜಿಕ ಮಾಧ್ಯಮ ಬಳಕೆದಾರರ ಒಂದು ವರ್ಗವು ಅಸಮಾಧಾನ ವ್ಯಕ್ತಪಡಿಸಿತ್ತು.

