Rakesh Kishore

CJI ಮೇಲೆ ಶೂ ಎಸೆತ ಪ್ರಕರಣ: ವಕೀಲ ರಾಕೇಶ್ ಕಿಶೋರ್ ವಿರುದ್ಧ ನ್ಯಾಯಾಂಗ ನಿಂದನೆ ಕೇಸ್ ಗೆ ಸಮ್ಮತಿ!
ಅಕ್ಟೋಬರ್ 6 ರಂದು ನಡೆದ ಘಟನೆ ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚು ವೈರಲ್ ಆಗಿದ್ದು, ಸುಪ್ರೀಂಕೋರ್ಟ್ ಸಮಗ್ರತೆ ಮತ್ತು ಘನತೆಯನ್ನು ಅವಮಾನಿಸಲಾಗುತ್ತಿದೆ.

ಸುಪ್ರೀಂಕೋರ್ಟ್ ನಲ್ಲಿ ತಮ್ಮತ್ತ ಶೂ ಎಸೆದಿದ್ದವನಿಗೆ ಕ್ಷಮೆ ನೀಡಿದ CJI
ಆತನನ್ನ ಬಿಟ್ಟು ಮನೆಗೆ ಕಳಿಸಿಬಿಡಿ ಎಂದು ಸಿಜೆಐ ಸುಪ್ರೀಂ ಕೋರ್ಟ್ ನ ಭದ್ರತಾ ಸಿಬ್ಬಂದಿಗೆ ಹೇಳಿದ್ದಾರೆ. ಈ ಕಾರಣದಿಂದ ರಾಜೇಶ್ ಕಿಶೋರ್ ರನ್ನು ಬಿಟ್ಟು ಕಳಿಸಲಾಗಿದೆ.

Watch | CJI ಗವಾಯಿ ಮೇಲೆ 'ಶೂ' ಎಸೆತ: ಪಶ್ಚಾತ್ತಾಪವಿಲ್ಲ..., ದೇವರೇ ಪ್ರಚೋದಿಸಿದನು!

CJI ಮೇಲೆ 'ಶೂ' ಎಸೆತ: ಯಾವುದೇ ಪಶ್ಚಾತ್ತಾಪವಿಲ್ಲ.., ದೇವರೇ ಪ್ರಚೋದಿಸಿದನು ಎಂದ ವಕೀಲ ರಾಕೇಶ್ ಕಿಶೋರ್; Video
ಶೂ ಎಸೆದಿದ್ದಕ್ಕೆ ನನಗೆ ಯಾವುದೇ ಪಶ್ಚಾತ್ತಾಪವಿಲ್ಲ. ನಾನು ಮಾಡಿದ್ದು ಸರಿಯಿದೆ. ದೇವರೇ ನನ್ನನ್ನು ಪ್ರಚೋದಿಸಿದ್ದಾನೆ. ಮುಂದಿನ ಯಾವುದೇ ಪರಿಣಾಮ ಎದುರಿಸಲು ನಾನು ಸಿದ್ಧ.

