ದೇಶರಾಮಾಯಣ ಧಾರಾವಾಹಿ ನಂತರ ಈ ನಗು ಕೇಳುತ್ತಿದ್ದೇನೆ: ರೇಣುಕಾ ಚೌಧರಿ ವಿಕಟ ನಗೆ ಬಗ್ಗೆ ಮೋದಿ ವ್ಯಂಗ್ಯ!
ವಿಧಾನಮಂಡಲ ಅಥವಾ ಸಂಸತ್ ಕಲಾಪಗಳಲ್ಲಿ ಸದನದಲ್ಲಿ ಗಂಭೀರ ಚರ್ಚೆಗಳಾಗುವಾಗ ಅನೇಕ ವಿನೋದ, ಗಮನ ಸೆಳೆಯುವಂತಹ ಸ್ವಾರಸ್ಯಕರ ಘಟನೆಗಳು ನಡೆಯುತ್ತವೆ, ಅಂಥಹದ್ದೇ ಘಟನೆ ಫೆ.07 ರ ಸಂಸತ್ ಅಧಿವೇಶನದ ರಾಜ್ಯಸಭಾ ಕಲಾಪದಲ್ಲಿ ನಡೆದಿದೆ.