Rajvardhan

ಚಕ್ರವರ್ತಿ ಚಂದ್ರಚೂಡ್ ನಿರ್ದೇಶನದ 'ಐ ಯಾಮ್ ಕಲ್ಕಿ' ಸಿನಿಮಾದಲ್ಲಿ ರಾಜವರ್ಧನ್
ಪ್ರಣಯಂ, ಗಜರಾಮ ಮುಂತಾದ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟ ರಾಜವರ್ಧನ್ ಮುಂದಿನ ಸಿನಿಮಾ ಆ್ಯಕ್ಷನ್ ಥ್ರಿಲ್ಲರ್ ಆಗಿದೆ.

ಪ್ರಣಯಂ ಚಿತ್ರದ ಟೀಸರ್
ನಟ ರಾಜವರ್ಧನ್ ಮತ್ತು ನೈನಾ ಗಂಗೂಲಿ ಅಭಿನಯದ ಪ್ರಣಯಂ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಎಸ್ ದತ್ತಾತ್ರೇಯ ನಿರ್ದೇಶಿಸಿದ್ದಾರೆ.

ಬಿಚ್ಚುಗತ್ತಿ ಚಾಪ್ಟರ್ 1 ಚಿತ್ರದ ಟೀಸರ್
ರಾಜವರ್ಧನ್ ಮತ್ತು ಹರಿಪ್ರಿಯಾ ಅಭಿನಯದ ಬಿಚ್ಚುಗತ್ತಿ ಚಾಪ್ಟರ್ 1 ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಹರಿ ಸಂತೋಷ್ ನಿರ್ದೇಶಿಸಿದ್ದಾರೆ.

