ಸಿನಿಮಾ ಸುದ್ದಿರಂಗಾಯಣ ರಘು ಅವರಿಂದಲೇ 'ರಂಗಸಮುದ್ರ' ಸಾಧ್ಯವಾಯಿತು: ನಿರ್ದೇಶಕ ರಾಜ್ಕುಮಾರ್ ಅಸ್ಕಿ
ರಾಜ್ಕುಮಾರ್ ಅಸ್ಕಿ ನಿರ್ದೇಶನದ ‘ರಂಗಸಮುದ್ರ’ ಚಿತ್ರ ಬಿಡುಗಡೆಗೆ ಸಜ್ಜಾಗಿದ್ದು, ರಾಘವೇಂದ್ರ ರಾಜ್ಕುಮಾರ್ ಬುಧವಾರ ಚಿತ್ರದ ಟ್ರೇಲರ್ ಅನ್ನು ಬಿಡುಗಡೆ ಮಾಡಿದರು. ರಂಗಾಯಣ ರಘು ಅವರು ಮಹತ್ವದ ಪಾತ್ರವನ್ನು ನಿರ್ವಹಿಸಿರುವ ಈ ಚಿತ್ರವು ಜನವರಿ 12ರಂದು ತೆರೆಗೆ ಬರಲಿದೆ.