ಲಾಕ್ ಡೌನ್ ನಡುವೆ ಚಿತ್ರೀಕರಿಸಿದ ಪ್ರಿಯಾಂಕಾ ಉಪೇಂದ್ರ ಅಭಿನಯದ "1980" ಸಿನಿಮಾ ಟೀಸರ್ ಬಿಡುಗಡೆಯಾಗಿದೆ. ರಾಜ್ಕಿರಣ್ ಜೆ ನಿರ್ದೇಶನದ ಚಿತ್ರಕ್ಕೆ ಪೂಜಾಶ್ರೀ, ಸ್ವಾಮಿ ರಾಜ್ ಬಿ.ಪಿ. ಬಂಡವಾಳ ತೊಡಗಿಸಿದ್ದಾರೆ.