ಸಿನಿಮಾ ಸುದ್ದಿ'ರಾಜಕೀಯ' ಚಿತ್ರದ ಮೂಲಕ ಕನ್ನಡಕ್ಕೆ ನಟಿ ವೇದ್ವಿಕಾ ಸೋನಿ ಪದಾರ್ಪಣೆ!
ತೆಲುಗು ನಟ ರವಿತೇಜ ಅವರ ಧಮಾಕಾ ಚಿತ್ರದಲ್ಲಿನ ಪಾತ್ರಕ್ಕೆ ಹೆಸರುವಾಸಿಯಾದ ನಟಿ ವೇದ್ವಿಕಾ ಸೋನಿ ಅವರು ಮುಂಬರುವ ಚಲನಚಿತ್ರ ರಾಜಕೀಯದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಲು ಸಿದ್ಧರಾಗಿದ್ದಾರೆ. ಈ ಸಿನಿಮಾ ಕರ್ನಾಟಕ ವಿಧಾನಸಭೆ ಚುನಾವಣೆಯ ಸಮಯದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.