ದೇಶರಾಜೀವ್ ಗಾಂಧಿ ಭಾರತ ರತ್ನ ವಾಪಸ್ ಗೆ ನಿರ್ಣಯ: ರಾಜೀನಾಮೆ ನೀಡುತ್ತೇನೆ- ಆಪ್ ಶಾಸಕಿ ಅಲ್ಕಾ ಲಾಂಬ
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರಿಗೆ ನೀಡಲಾಗಿದ್ದ ಭಾರತ ರತ್ನ ಪ್ರಶಸ್ತಿಯನ್ನು ಹಿಂಪಡೆಯಬೇಕೆಂಬ ನಿರ್ಣಯಕ್ಕೆ ಬೆಂಬಲಿಸದ ಆಮ್ ಆದ್ಮಿ ಪಕ್ಷದ ಶಾಸಕಿ ಅಲ್ಕಾ ಲಾಂಬ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ.