Rajiv Gandhi Housing Corporation Ltd

ಹೊಸ ಫಲಾನುಭವಿಗಳಿಲ್ಲ, ಬಾಕಿ ಉಳಿದಿರುವ ಅರ್ಜಿ ತೆರವುಗೊಳಿಸುವುದೇ ಆದ್ಯತೆ: ಕರ್ನಾಟಕ ವಸತಿ ಇಲಾಖೆ
2014 ರಿಂದ 2021 ರವರೆಗೆ ಫಲಾನುಭವಿಗಳಿಗೆ 1.07 ಲಕ್ಷ ಮನೆಗಳನ್ನು ಮಂಜೂರು ಮಾಡಲಾಗಿದೆ. ಅವುಗಳಲ್ಲಿ 60,250 ಮನೆಗಳು ಮಾತ್ರ ಪೂರ್ಣಗೊಂಡಿವೆ. 16,063 ಪ್ರಗತಿ ಮತ್ತು ನಿರ್ಮಾಣ ಹಂತದಲ್ಲಿ ಉಳಿದಿವೆ. 24,278 ಮನೆಗಳು ಟೇಕಾಫ್ ಆಗಿಲ್ಲ ಎಂದು ದೇವರಾಜ್ ಅರಸು ವಸತಿ ಯೋಜನೆಯ ಮಾಹಿತಿ ಬಹಿರಂಗಪಡಿಸಿದೆ.

ಬೆಂಗಳೂರು: ಕಾರಂತ್ ಲೇ ಔಟ್ ನಲ್ಲಿ ಆರ್ಥಿಕ ದುರ್ಬಲ ವರ್ಗದವರಿಗೆ ಮನೆ ನಿರ್ಮಾಣ, ಸ್ಥಳ ಗುರುತಿಸಿದ ಸುಪ್ರೀಂ ಕೋರ್ಟ್ ಸಮಿತಿ
ಡಾ.ಶಿವರಾಮ ಕಾರಂತ ಬಡಾವಣೆಯನ್ನು ರಚಿಸುವ 17 ಗ್ರಾಮಗಳ ಪೈಕಿ ಏಳು ಗ್ರಾಮಗಳಲ್ಲಿ ಒಟ್ಟು 150 ಎಕರೆ ಪ್ರದೇಶವನ್ನು ಆರ್ಥಿಕವಾಗಿ ದುರ್ಬಲ ವರ್ಗದವರಿಗೆ (EWS) ಮನೆ ನಿರ್ಮಾಣಕ್ಕಾಗಿ ಸುಪ್ರೀಂ ಕೋರ್ಟ್ ನೇಮಿಸಿರುವ ನ್ಯಾಯಮೂರ್ತಿ ಚಂದ್ರಶೇಖರ್ ಸಮಿತಿ ಗುರುತಿಸಿದೆ.

