ದೇಶಮಧ್ಯ ಪ್ರದೇಶ: ಸರ್ಕಾರಿ ಆಸ್ಪತ್ರೆಯ ಬೆಡ್ ಮೇಲೆ ಮಲಗಿದ್ದ ಬೀದಿ ನಾಯಿಗಳು, ವಿಡಿಯೋ ವೈರಲ್
ರಾಜಗಢ ಜಿಲ್ಲಾ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಹಸುವೊಂದು ಅಡ್ಡಾಡುತ್ತಾ ವೈದ್ಯಕೀಯ ತ್ಯಾಜ್ಯವನ್ನು ತಿನ್ನುತ್ತಿರುವ ವಿಡಿಯೋ ವೈರಲ್ ಆದ ಕೆಲ ದಿನಗಳ ನಂತರ, ಜಬಲ್ಪುರದ ಆರೋಗ್ಯ ಕೇಂದ್ರದ ರೋಗಿಗಳ ಹಾಸಿಗೆಯ ಮೇಲೆ ಬೀದಿ ನಾಯಿಗಳು ಮಲಗಿರುವ ಹೊಸ ವಿಡಿಯೋ ಜಿಲ್ಲೆಯಲ್ಲಿ ವೈರಲ್ ಆಗಿದೆ.