ರಾಜ್ಯಅಭಿಮಾನಿಯ ಅಭಿಮಾನ; ಸ್ವಂತ ಕಟ್ಟಡದಲ್ಲಿ ಡಾ.ರಾಜ್ ಪುತ್ಥಳಿ; ನಿತ್ಯ ಪೂಜೆ
ಅಭಿಮಾನ! ಇದಕ್ಕೊಂದು ವಿಶಿಷ್ಟ ಗೌರವ ಹಾಗೂ ವಿಷೇಶ ಸ್ಥಾನ ಮಾನವಿದೆ ಆ ಅಭಿಮಾನ ಎಲ್ಲಿಯವರೆಗೆ ಉಳಿದುಕೊಳ್ಳುತ್ತದೆ ಎಂಬುದು ಮುಖ್ಯ. ಮನುಷ್ಯ ಇರುವವರೆವಿಗೂ ಮಾತ್ರ ಅಭಿಮಾನ ಗೌರವವಿರುತ್ತದೆ ಆತನ ಅಗಲ್ಲಿಕೆಯ ನಂತರವೂ ಅಭಿಮಾನ ಉಳಿದುಕೊಂಡಿರುವ ನಿದರ್ಶನಗಳು ಕಡಿಮೆ, ಇದಕ್ಕೆ ಅಪವಾದ ಎಂಬಂತೆ ಇಲೊಬ್ಬ ಅಭಿಮಾನಿ ಇದ್ದಾರೆ ಅವರೇ ಡಾ.ರಾಜ್ಕುಮಾರ್ ಅಭಿಮಾನಿ.