Rajavardhan
ಗಜರಾಮ ಮೂಲಕ 2ನೇ ಚಿತ್ರಕ್ಕೆ ತಪಸ್ವಿನಿ ಪೂಣಚ್ಚ ನಾಯಕಿ
ಹರಿಕಥೆ ಅಲ್ಲ ಗಿರಿಕಥೆಯ ಜೂನಿಯರ್ ಮೋನಾಲಿಸಾ ಖ್ಯಾತಿಯ ತಪಸ್ವಿನಿ ಪೂಣಚ್ಚ ನಟ ರಾಜವರ್ಧನ್ ರ ಮುಂದಿನ ‘ಗಜರಾಮ’ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಗಣೇಶ ಚತುರ್ಥಿಯಂದು ‘ಹಿರಣ್ಯ’ ಪೋಸ್ಟರ್ ರಿಲೀಸ್: ಮಾಸ್ ಲುಕ್ ನಲ್ಲಿ ರಾಜವರ್ಧನ್!
ಬಿಚ್ಚುಗತ್ತಿ ನಾಯಕ ರಾಜವರ್ಧನ್ ಹಿರಣ್ಯ ಸಿನಿಮಾ ಶೂಟಿಂಗ್ ಮುಗಿಸಿದ್ದು, ಗಣೇಶ ಚತುರ್ಥಿಯ ಶುಭ ಸಂದರ್ಭದಂದು ಸಿನಿಮಾದ ಫರ್ಸ್ಟ್ ಲುಕ್ ರಿವೀಲ್ ಮಾಡಿದ್ದಾರೆ.

'ಪ್ರಣಯಂ' ಮೂಲಕ ನೈನಾ ಗಂಗೂಲಿ ಸ್ಯಾಂಡಲ್ ವುಡ್ ಪ್ರವೇಶ; ರಾಜವರ್ಧನ್ ಗೆ ನಾಯಕಿ
ಬಂಗಾಳಿ, ತೆಲುಗು ಮತ್ತು ಹಿಂದಿ ಚಲನಚಿತ್ರಗಳಲ್ಲಿ ಹೆಸರು ಮಾಡಿರುವ ನಟಿ ನೈನಾ ಗಂಗೂಲಿ ಸ್ಯಾಂಡಲ್ ವುಡ್ ಗೆ ಕಾಲಿಡುತ್ತಿದ್ದಾರೆ. ಪಿ2 ಪ್ರೊಡಕ್ಷನ್ ನಡಿ ರೊಮ್ಯಾಂಟಿಕ್ ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ.

ಮುಂದಿನ ಕಮರ್ಷಿಯಲ್ ಚಿತ್ರಕ್ಕಾಗಿ ದೇಹವನ್ನು ಹುರಿಗೊಳಿಸಿದ ರಾಜವರ್ಧನ್
ಬಿಚ್ಚುಗತ್ತಿ:ಚಾಪ್ಟರ್ 1 ದಲವಾಯಿ ದಂಗೆ ಎಂಬ ಐತಿಹಾಸಿಕ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ರಾಜವರ್ಧನ್ ಈ ಬಾರಿ ಕಮರ್ಷಿಯಲ್ ಚಿತ್ರದಲ್ಲಿ ಅಭಿನಯಿಸಲಿದ್ದಾರೆ. ಅದು ಕುಮರೇಶ್ ಎಂ ನಿರ್ದೇಶನದ ಚಿತ್ರ. ನೂರೊಂದು ನೆನಪು ಮೂಲಕ ನಿರ್ದೇಶನಕ್ಕೆ ಪಾದಾರ್ಪಣೆ ಮಾಡಿದ್ದ ಕುಮರೇಶ್ ಗೆ ಇದು ಎರಡನೇ ಚಿತ್ರ.

ರಾಜವರ್ಧನ್, ಮಿಲನ ನಾಗರಾಜ್ ನಟನೆಯ 'ಫ್ಲೈ' ಚಿತ್ರಕ್ಕೆ ಹೊಸ ಹೆಸರು!
ರಾಜವರ್ದನ್ ಚೊಚ್ಚಲ ನಟನೆಯ ಫ್ಲೈ ಸಿನಿಮಾದಲ್ಲಿ ಮಿಲನಾ ನಾಗರಾಜ್ ಪ್ರಧಾನ ಪಾತ್ರದಲ್ಲಿದ್ದರು. ಭರತ್ ನಿರ್ದೇಶಿಸಿ ಸುರೇಶ್ ಮೋಹನ್ ನಿರ್ಮಿಸಿದ್ದ ಈ ಸಿನಿಮಾ ಹೊಸ ಹಹೆಸರಿನಲ್ಲಿ ತೆರೆಗೆ ಬರಲಿದೆ. ರಘು ದೀಕ್ಷಿತ್ ಸಂಗೀತವಿದ್ದು ಸಿನಿಮಾ ಅಂತಿಮ ಹಂತದ ಕೆಲಸಗಳು ನಡೆಯುತ್ತಿವೆ.

'ನಟನ ಮಗನೆಂಬ ಕಾರಣಕ್ಕೆ ನನಗೇನು ಕೆಂಪು ಹಾಸಿನ ಸ್ವಾಗತ ಸಿಗುವುದಿಲ್ಲ': ರಾಜವರ್ಧನ್
ಕನ್ನಡದ ಖ್ಯಾತ ಹಾಸ್ಯ ನಟ ಡಿಂಗ್ರಿ ನಾಗರಾಜ್ ಅವರ ಪುತ್ರ ರಾಜವರ್ಧನ್ 'ಫ್ಲೈ' ಸಿನೆಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಬೇಕಿತ್ತು. ಆದರೆ ಕಾರಣಾಂತರಗಳಿಂದ ಆ ಸಿನೆಮಾದ...

