Rajatantra

ಸಂದೇಶ ಸಾರುವ ಚಿತ್ರಕಥೆ ನನಗೆ ಸಿಕ್ಕಿರುವುದು ಸಂತೋಷ ತಂದಿದೆ: ರಾಘವೇಂದ್ರ ರಾಜ್ಕುಮಾರ್
ನಟ, ನಿರ್ಮಾಪಕ ರಾಘವೇಂದ್ರ ರಾಜ್ಕುಮಾರ್ "ರಾಜತಂತ್ರ"ದೊಡನೆ ಕನ್ನಡ ಚಿತ್ರರಂಗದ ಹೊಸ ವರ್ಷ ಪ್ರಾರಂಭವಾಗಲಿದೆ. ಈ ಚಿತ್ರ ಛಾಯಾಗ್ರಾಹಕ ಪಿ.ವಿ.ಆರ್ ಸ್ವಾಮಿಯವರ ಚೊಚ್ಚಲ ಚಿತ್ರವಾಗಿದೆ.

ರಾಜತಂತ್ರ ಕನ್ನಡ ಸಿನಿಮಾ ಟ್ರೈಲರ್
ಕನ್ನಡದ ಹಿರಿಯ ನಟ ರಾಘವೇಂದ್ರ ರಾಜಕುಮಾರ್ ಅಭಿನಯದ ರಾಜತಂತ್ರ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಪಿವಿಆರ್ ಸ್ವಾಮಿ ನಿರ್ದೇಶಿಸಿದ್ದಾರೆ.

