ಬಾಲಿವುಡ್ಪ್ರಸಿದ್ಧ ಬಾಲಿವುಡ್ ನಿರ್ದೇಶಕ ರಜತ್ ಮುಖರ್ಜಿ ಇನ್ನಿಲ್ಲ
ಮೂತ್ರಪಿಂಡ ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿದ್ದ ಬಾಲಿವುಡ್ ರ್ದೇಶಕ ರಜತ್ ಮುಖರ್ಜಿ ಜೈಪುರದಲ್ಲಿ ಭಾನುವಾರ ನಿಧನರಾದರು. ಪ್ಯಾರ್ ಟ್ಯೂನ್ ಕ್ಯಾ ಕಿಯಾ…, ಲವ್ ಇನ್ ನೇಪಾಳ್, ರೋಡ್ ಮುಂತಾದ ಚಿತ್ರಗಳನ್ನು ನಿರ್ದೇಶಿಸಿ ಪ್ರಸಿದ್ದರಾಗಿದ್ದ ಮುಖರ್ಜಿ ದೀರ್ಘಕಾಲದಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ನಟ ಮನೋಜ್ ಬಾಜಪೇಯಿ ಹೇಳಿದ್ದಾರ