Rajasthan Royals vs Royal Challengers Bengaluru

IPL 2026: RCB ತವರು ಮೈದಾನ ಕೊನೆಗೂ ಬಹುತೇಕ ಫಿಕ್ಸ್; ಈ ಎರಡು ಕಡೆ ಪಂದ್ಯ!
ಮುಂಬರುವ ಐಪಿಎಲ್ 2026 ರ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ತವರು ಪಂದ್ಯಗಳ ಬಗ್ಗೆ ಅನಿಶ್ಚಿತತೆ ಉಂಟಾಗಿದ್ದು, ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವುದಿಲ್ಲ ಎಂದು ವರದಿಯಾಗಿದೆ.

IPL 2025: RCB ವಿರುದ್ಧ ಸೋಲಿನ ನಡುವೆಯೂ Sunil Narine ದಾಖಲೆ ಮುರಿದ Ravichandran Ashwin!
182 ವಿಕೆಟ್ ಪಡೆದಿರುವ ಭುವನೇಶ್ವರ್ ಕುಮಾರ್ ಜೊತೆ ಜಂಟಿ 5ನೇ ಸ್ಥಾನದಲ್ಲಿದ್ದಾರೆ. ಸುನಿಲ್ ನರೇನ್ ಒಟ್ಟು 181 ವಿಕೆಟ್ ಪಡೆದಿದ್ದು, ಇದೀಗ 6ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ.

IPL 2025: CSK ಅಭಿಮಾನಿ ಕೊರಳಲ್ಲಿದ್ದ whistle ಊದಿ ಸಂಭ್ರಮ, RCB ಮಹಿಳಾ ಅಭಿಮಾನಿ Video Viral
ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ ನಾಯಕ ರಜತ್ ಪಾಟಿದಾರ್ ಅವರ ಅರ್ಧಶತಕದ ನೆರವಿನಿಂದ ನಿಗಧಿತ 20 ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 196 ರನ್ ಗಳ ಬೃಹತ್ ಮೊತ್ತ ಪೇರಿಸಿತು.

IPL 2025: 17 ವರ್ಷಗಳ ಬಳಿಕ CSK ಭದ್ರಕೋಟೆಗೆ ರಾಯಲ್ ಚಾಲೆಂಜರ್ಸ್ ಲಗ್ಗೆ; ಚೆಪಾಕ್ ನಲ್ಲಿ ಮೊಳಗಿದ RCB, RCB ಘೋಷಣೆ, ಬೇಸ್ತು ಬಿದ್ದ Srikanth
ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಸಿಎಸ್ ಕೆ ವಿರುದ್ಧ ಕಳೆದ 17 ವರ್ಷಗಳಿಂದ ಗೆಲುವು ಸಾಧಿಸಿರಲಿಲ್ಲ.

ಐಪಿಎಲ್ 2019: ಹ್ಯಾಟ್ರಿಕ್ ವಿಕೆಟ್ ಪಡೆದು, ಕುಣಿದು ಕುಪ್ಪಳಿಸಿದ ಶ್ರೇಯಸ್ ಗೋಪಾಲ್
ಐಪಿಎಲ್ 2019 ನೇ ಸಾಲಿನ ಆರ್ ಸಿಬಿ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಲೆಗ್ ಸ್ಪಿನ್ನರ್ ಶ್ರೇಯಸ್ ಗೋಪಾಲ್ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದಾರೆ.

