ದೇಶಸ್ಪೀಕರ್ ತಟಸ್ಥವಾಗಿರಬೇಕು, ನೀವೇಕೆ ಕೋರ್ಟ್ ಗೆ ತಂದಿದ್ದೀರಿ?: ರಾಜಸ್ತಾನ ಸ್ಪೀಕರ್ ಗೆ ಸುಪ್ರೀಂ ಕೋರ್ಟ್ ಪ್ರಶ್ನೆ
ಭಿನ್ನಾಭಿಪ್ರಾಯ ಧ್ವನಿಯನ್ನು ಹತ್ತಿಕ್ಕಲು ಪ್ರಜಾಪ್ರಭುತ್ವದಲ್ಲಿ ಸಾಧ್ಯವಿಲ್ಲ. ಇನ್ನು ಕೇವಲ ಒಂದು ದಿನದಲ್ಲಿ ರಾಜಸ್ತಾನ ಹೈಕೋರ್ಟ್ ತೀರ್ಪು ನೀಡುತ್ತದೆ, ನೀವ್ಯಾಕೆ ಕಾಯಬಾರದು ಎಂದು ರಾಜಸ್ತಾನ ಸ್ಪೀಕರ್ ಸಿ ಪಿ ಜೋಶಿಯವರನ್ನು ಸುಪ್ರೀಂ ಕೋರ್ಟ್ ಗುರುವಾರ ಪ್ರಶ್ನಿಸಿದೆ.