ದೇಶನನಗೆ ಇಟಾಲಿ ಭಾಷೆ ಬರೋದಿಲ್ಲ, ಬಂದಿದ್ದರೆ ಬಿಜೆಪಿ ಸಾಧನೆಗಳನ್ನು ಆ ಭಾಷೆಯಲ್ಲೇ ಹೇಳುತ್ತಿದೆ: ರಾಹುಲ್ ಗೆ ಅಮಿತ್ ಶಾ
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಟಿಕಾಪ್ರಹಾರ ನಡೆಸಿದ್ದು, ರಾಹುಲ್ ಗಾಂಧಿ ಅವರಿಗೆ ಬಿಜೆಪಿ ಸಾಧನೆಗಳ ಬಗ್ಗೆ ಇಟಾಲಿ ಭಾಷೆಯಲ್ಲೇ ಹೇಳುತ್ತಿದೆ, ಆದರೆ ನನಗೆ ಇಟಾಲಿ ಭಾಷೆ ಬರುವುದಿಲ್ಲ ಎಂದು ಹೇಳಿದ್ದಾರೆ.