ದೇಶಸೋನಿಯಾ ಕಾಂಗ್ರೆಸ್ಸಿನ ತಾಯಿ, ವಸುಂಧರಾ ರಾಜೆ ಹೇಳಿಕೆ ವಿರುದ್ಧ ಸಚಿನ್ ಪೈಲಟ್ ಕಿಡಿ
ಬಿಜೆಪಿಗೆ ಭಾರತ ಮಾತೆ ತಾಯಿ ಆಗಿದ್ದರೆ ಕಾಂಗ್ರೆಸ್ ಪಕ್ಷಕ್ಕೆ ಸೋನಿಯಾ ಗಾಂಧಿ ಅವರೇ ತಾಯಿ ಎಂದು ಹೇಳಿಕೆ ನೀಡಿರುವ ರಾಜಸ್ತಾನ ಮುಖ್ಯಮಂತ್ರಿ ವಸುಂಧರಾ ರಾಜೆ ವಿರುದ್ಧ ರಾಜಸ್ತಾನ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸಚಿನ್ ಪೈಲಟ್ ಕಿಡಿಕಾರಿದ್ದಾರೆ.