ವಿದೇಶಶ್ರೀಲಂಕಾ: ಅಂಗರಕ್ಷಕನ ಗುಂಡಿನ ದಾಳಿಗೆ ರಾಜಪಕ್ಸ ಬೆಂಬಲಿಗ ಬಲಿ, ರಣತುಂಗಾ ಬಂಧನ
ಶ್ರೀಲಂಕಾದಲ್ಲಿ ರಾಜಕೀಯ ಬಿಕ್ಕಟ್ಟು ಮುಂದುವರೆದಿರುವಂತೆ ನಿನ್ನೆ ಸಂಭವಿಸಿದ ಹಿಂಸಾಚಾರದಲ್ಲಿ ರಾಜಪಕ್ಸ ಬೆಂಬಲಿಗರೊಬ್ಬರು ಬಲಿಯಾದ ಹಿನ್ನೆಲೆಯಲ್ಲಿ ಪೆಟ್ರೋಲಿಯಂ ಖಾತೆ ಸಚಿವ ಅರ್ಜುನ ರಣತುಂಗಾ ಅವರನ್ನು ಇಂದು ಬಂಧಿಸಲಾಗಿದೆ