Rajalakshmi

ಸರ್ಕಾರಿ ಕಚೇರಿಗಳಲ್ಲಿ ವಿಶೇಷ ವಿಕಲಚೇತನರನ್ನು ನೇಮಿಸಿ: ವಿಶ್ವ ವೀಲ್ ಚೇರ್ ಸುಂದರಿ 'ಡಾ. ರಾಜಲಕ್ಷ್ಮಿಎಸ್ ಜೆ'
ವಿಕಲಚೇತನರನ್ನು ವಿವಿಧ ಸರ್ಕಾರಿ ಕಚೇರಿಗಳಲ್ಲಿ ನೇಮಕ ಮಾಡಬೇಕು. ಆಗ ಮಾತ್ರ ಅಂಗವಿಕಲರು ಎದುರಿಸುತ್ತಿರುವ ಸಮಸ್ಯೆಗಳನ್ನು ಅರಿತು ಅವುಗಳನ್ನು ಪರಿಹರಿಸಲು ಸಾಧ್ಯ ಎಂದು ವಿಶ್ವ ವೀಲ್ ಚೇರ್ ಸುಂದರಿ 'ಡಾ.ರಾಜಲಕ್ಷ್ಮಿಎಸ್ ಜೆ' ಎಂದು ಹೇಳಿದ್ದಾರೆ.

ರಾಜಲಕ್ಷ್ಮಿ ಚಿತ್ರದ ಟ್ರೈಲರ್
ನವೀನ್ ತೀರ್ಥಹಳ್ಳಿ ಮತ್ತು ರಶ್ಮಿ ಗೌಡ ಅಭಿನಯದ ರಾಜಲಕ್ಷ್ಮಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಕಾಂತರಾಜು ಎಸ್ ಟಿ ನಿರ್ದೇಶಿಸಿದ್ದಾರೆ.

ರಾಜಲಕ್ಷ್ಮೀ ಚಿತ್ರದ ಟೀಸರ್
ನವೀನ್ ತೀರ್ಥಹಳ್ಳಿ ಮತ್ತು ರಶ್ಮಿ ಗೌಡ ಅಭಿನಯದ ರಾಜಲಕ್ಷ್ಮೀ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಕಾಂತರಾಜು ಎಸ್ ಟಿ ನಿರ್ದೇಶಿಸಿದ್ದಾರೆ.

