ಸಿನಿಮಾ ಸುದ್ದಿಭರವಸೆಯ ಖಳನಟ ರಾಜ್ ದೀಪಕ್ ಶೆಟ್ಟಿ ಎಂಗೇಜ್ ಮೆಂಟ್, ಕೊರೋನಾ ಕಡಿಮೆಯಾಗುತ್ತಲೇ ಮದ್ವೆ!
ಭರಾಟೆ, ಭರ್ಜರಿಯಂತಹಾ ಚಿತ್ರಗಳಲ್ಲಿ ಅಭಿನಯಿಸಿದ್ದ, ನಟ ರಾಜ್ ದೀಪಕ್ ಶೆಟ್ಟಿ ಎಂಗೇಜ್ ಮೆಂಟ್ ನೆರವೇರಿದೆ. ಅವರು ತಮ್ಮ ಬಹುಕಾಲದ ಸ್ನೇಹಿತೆಯೊಂದಿಗೆ ಮಂಗಳೂರಿನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.