ದೇಶಕ್ರಿಸ್ಮಸ್ ಆಚರಿಸುತ್ತಿದ್ದ ಶಾಲೆ, ಮಾಲ್ ಗೆ ನುಗ್ಗಿ ಧ್ವಂಸ; 'ಬಜರಂಗ ದಳ' ಕಾರ್ಯಕರ್ತರ ಪುಂಡಾಟ: ನಾಲ್ವರ ಬಂಧನ!
ಕೆಲವು ಅಪರಿಚಿತ ದುಷ್ಕರ್ಮಿಗಳು ಕಾನೂನುಬಾಹಿರವಾಗಿ ಶಾಲೆಗೆ ನುಗ್ಗಿ ಆವರಣವನ್ನು ಧ್ವಂಸಗೊಳಿಸಿದ್ದಾರೆ. ಹೊರ ಅಲಂಕಾರಿಕ, ಸೀರಿಯಲ್ ಲೈಟ್ಗಳು, ಸಸ್ಯದ ಕುಂಡಗಳು ಮತ್ತು ಇತರ ವಸ್ತುಗಳನ್ನು ಹಾನಿಗೊಳಿಸಿದ್ದಾರೆ