ವಾಹನಮಳೆಗಾಲದಲ್ಲಿ ಸುರಕ್ಷಿತ ಕಾರು ಪ್ರಯಾಣಕ್ಕಾಗಿ ತೆಗೆದುಕೊಳ್ಳಬೇಕಾದ ಮುಂಜಾಗ್ರತೆಗಳು
ಬಿಪೋರ್ಜಾಯ್ ಚಂಡಮಾರುತದ ಪರಿಣಾಮ ತಡವಾಗಿ ಪ್ರವೇಶ ಮಾಡಿರುವ ಮುಂಗಾರು ನಿಧಾನವಾಗಿ ತನ್ನ ಪರಿಣಾಮ ತೋರ ತೊಡಗಿದೆ. ಮಳೆಗಾಲದಲ್ಲಿ ಸುರಕ್ಷಿತ ಕಾರು ಪ್ರಯಾಣಕ್ಕಾಗಿ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು ಇಂತಿವೆ.