ದೇಶಕದ್ದು ನೋಡುವುದನ್ನು ಬಿಡಿ; ಕೆಲಸದ ಕಡೆ ಗಮನ ಕೊಡಿ: ಪ್ರಧಾನಿಗೆ ಶಿವಸೇನೆ ಸಲಹೆ
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ವಿರುದ್ಧ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನೀಡಿದ್ದ 'ರೇನ್ ಕೋಟ್' ಹೇಳಿಕೆಗೆ ಬಿಜೆಪಿ ಮಿತ್ರ ಪಕ್ಷ ಶಿವಸೇನೆ ಖಂಡನೆ ವ್ಯಕ್ತಪಡಿಸಿದ್ದು, ಬೇರೊಬ್ಬರ ಬಾತ್'ರೂಮ್'ನಲ್ಲಿ ಇಣುಕು ನೋಡುವುದನ್ನು ಬಿಟ್ಟು, ನಿಮ್ಮ ಹುದ್ದೆಯ ಘನತೆಯನ್ನು...