ಕ್ರಿಕೆಟ್Ranji Trophy: ಬ್ಯಾಟರ್ ಶಾಟ್ ಗೆ ಹೆದರಿದ ಡೆಲ್ಲಿ ನಾಯಕ Ayush Badoni; ಮೈದಾನದಲ್ಲೇ ಬಿದ್ದುಬಿದ್ದು ನಕ್ಕ Virat Kohli
ರೈಲ್ವೇಸ್ ಮತ್ತು ದೆಹಲಿ ತಂಡಗಳ ನಡುವೆ ನಡೆದ ರಣಜಿ ಟ್ರೋಫಿ ಪಂದ್ಯದಲ್ಲಿ ಡೆಲ್ಲಿ ನಾಯಕ ಮಾಡಿದ ಎಡವಟ್ಟು ವಿರಾಟ್ ಕೊಹ್ಲಿ ಮೈದಾನದಲ್ಲೇ ಬಿದ್ದು ಬಿದ್ದು ನಗುವಂತೆ ಮಾಡಿದೆ.