ದೇಶಕಳೆದ 4 ವರ್ಷಗಳಲ್ಲಿ ರೈಲ್ವೆ ಇಲಾಖೆಯ ಸಾಲದ ಹೊರೆ ಹೆಚ್ಚಳ; ಅಂಕಿಅಂಶ ಮೂಲಕ ಮಾಹಿತಿ ನೀಡಿದ ರೈಲ್ವೆ ಸಚಿವ
ಭಾರತೀಯ ರೈಲ್ವೇ (India Railway) ಯ ಸತತ ಪ್ರಯತ್ನಗಳ ಹೊರತಾಗಿಯೂ ಕಳೆದ ನಾಲ್ಕು ವರ್ಷಗಳಲ್ಲಿ ಇಲಾಖೆಯ ಸಾಲದ ಹೊರೆ ಹೆಚ್ಚಾಗಿದೆ. 2019-20ರ ಆರ್ಥಿಕ ವರ್ಷದಲ್ಲಿ ಭಾರತೀಯ ರೈಲ್ವೆ ಇಲಾಖೆಯ ಸಾಲದ ಹೊರೆ 20,304 ಕೋಟಿ ರೂಪಾಯಿಗಳಿದ್ದರೆ 2020-21ರಲ್ಲಿ 23,386 ಕೋಟಿ ರೂಪಾಯಿಗಳಾದವು.