ರಾಜ್ಯವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿನಲ್ಲಿ ಕನ್ನಡ ಮನರಂಜನೆ ಇಲ್ಲದೇ ಇರುವುದಕ್ಕೆ ಆಕ್ಷೇಪ
ರೈಲ್ವೆ ಅಭಿಮಾನಿಗಳು ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿನಲ್ಲಿ ಮನರಂಜನೆಗೆ ಮನವಿ ಮಾಡಿದ್ದಾರೆ. ವಂದೇ ಭಾರತ್ ರೈಲಿನಲ್ಲಿ ಕನ್ನಡ ಸಿನಿಮಾ, ಶೋ, ಹಾಡುಗಳಂತಹ ಮನರಂಜನೆ ಇಲ್ಲದೇ ಇರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.