Railway engine

ತಾಳಗುಪ್ಪ ಬೆಂಗಳೂರು ಅಂತರ ಸಿಟಿ ಎಕ್ಸ್‌ಪ್ರೆಸ್: ಕೋಚ್‌ಗಳಿಂದ ಬೇರ್ಪಟ್ಟ ಎಂಜಿನ್; ಕೆಲಕಾಲ ಉದ್ವಿಗ್ನ ಸ್ಥಿತಿ
ತಾಳಗುಪ್ಪ ಬೆಂಗಳೂರು ಅಂತರ ಸಿಟಿ ಎಕ್ಸ್‌ಪ್ರೆಸ್‌ನ ಇಂಜಿನ್ ಬೋಗಿಗಳಿಂದ ನಿನ್ನೆ ಶುಕ್ರವಾರ ಬೆಳಗ್ಗೆ ಬಿಳಕಿಯಲ್ಲಿ ಬೇರ್ಪಟ್ಟು ಚಲಿಸಲು ಪ್ರಾರಂಭಿಸಿ ಉದ್ವಿಗ್ನ ವಾತಾವರಣ ಸ್ಥಿತಿ ನಿರ್ಮಾಣವಾಯಿತು. ಭದ್ರಾವತಿ ತಾಲೂಕಿನ ಕಡಕ್ಕಟ್ಟೆ ರೈಲ್ವೆ ಲೆವೆಲ್ ಕ್ರಾಸಿಂಗ್ ಬಳಿ ಸಂಭವಿಸಿದ ಘಟನೆಯಲ್ಲಿ ಅದೃಷ್ಟವಶಾತ್ ಯಾರಿಗೂ ಅನಾಹುತವಾಗಿಲ್ಲ.

ಚಾಲಕನಿಲ್ಲದೆಯೇ 6 ಕಿ.ಮೀ ಚಲಿಸಿದ ರೈಲು ಇಂಜಿನ್ ಪ್ರಕರಣ: ತನಿಖೆ ಆರಂಭಿಸಿದ ರೈಲ್ವೇ ಅಧಿಕಾರಿಗಳು
ರೈಲ್ವೇ ನಿಲ್ದಾಣದಲ್ಲಿ ನಿಲ್ಲಿಸಿದ್ದ ರೈಲು ಇಂಜಿನ್ ಚಾಲಕನಿಲ್ಲದೆ ಇದ್ದಕ್ಕಿದ್ದಂತೆ ಚಲಿಸಿ 6 ಕಿ.ಮೀ ಚಲಿಸಿಕೊಂಡು ಹೋದ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಡಿ ರೈಲ್ವೆ ನಿಲ್ದಾಣದ 3 ಸ್ಟೇಷನ್ ಮಾಸ್ಟರ್ ಮತ್ತು ರೈಲ್ವೇ ಚಾಲಕನನ್ನು ಸೇವೆಯಿಂದ ಅಮಾನತು...

ಚಾಲಕನಿಲ್ಲದೆಯೇ 6 ಕಿ.ಮೀ ಚಲಿಸಿದ ರೈಲು ಇಂಜಿನ್!
ಚಾಲಕನಿಲ್ಲದೆಯೇ ರೈಲೊಂದು 6 ಕಿ.ಮೀ ಚಲಿಸಿರುವ ಘಟನೆಯೊಂದು ಕಲಬುರ್ಗಿಯ ವಾಡಿ ರೈಲ್ವೇ ನಿಲ್ದಾಣದಲ್ಲಿ ಬುಧವಾರ ಸಂಜೆ ನಡೆದಿದೆ...

