railway

ಈ ಕೆಲಸ ಮಾಡುದ್ರೆ 1 ನಿಮಿಷದಲ್ಲಿ ತತ್ಕಾಲ್ ಟಿಕೆಟ್ ಕನ್ಫರ್ಮ್! ಏನು ಗೊತ್ತಾ?
ದೇಶ

ಈ ಕೆಲಸ ಮಾಡುದ್ರೆ 1 ನಿಮಿಷದಲ್ಲಿ ತತ್ಕಾಲ್ ಟಿಕೆಟ್ ಕನ್ಫರ್ಮ್! ಏನು ಗೊತ್ತಾ?

ಬೆಳಗ್ಗೆ 10 ಗಂಟೆಗೆ ಎಸಿ, 11 ಗಂಟೆಗೆ ಸ್ಲೀಪರ್‌ ತತ್ಕಾಲ್ ಓಪನ್ ಆಗುತ್ತಿದ್ದಂತೆ ರೈಲ್ವೆ ಸರ್ವರ್ ಜಾಮ್ ಆಗುತ್ತೆ. 30 ಸೆಕೆಂಡ್‌ನಲ್ಲಿ ಎಲ್ಲಾ ಸೀಟ್ ಫುಲ್. ಹಾಗಾಗಿ, ಸರ್ವರ್ ಬಿಜಿ ಇದೆ ಅಂತ ಬೇಜಾರು ಮಾಡೋ ಬದಲು, ಕೆಲವರು ಮಾತ್ರ 1 ನಿಮಿಷದಲ್ಲಿ ಟಿಕೆಟ್ ಕನ್‌ಫರ್ಮ್ ಮಾಡ್ಕೊಳ್ತಾರೆ. ಅದೇಗೆ ಗೋತಾ?

ರೈಲಿನ AC ಕೋಚ್ ಹನಿಮೂನ್ ಥೀಮ್‌ನಲ್ಲಿ ಅಲಂಕಾರ: ಮುಖ್ಯ ಟಿಕೆಟ್ ಇನ್ಸ್ ಪೆಕ್ಟರ್ ಅಮಾನತು; Viral Video
ದೇಶ

ರೈಲಿನ AC ಕೋಚ್ ಹನಿಮೂನ್ ಥೀಮ್‌ನಲ್ಲಿ ಅಲಂಕಾರ: ಮುಖ್ಯ ಟಿಕೆಟ್ ಇನ್ಸ್ ಪೆಕ್ಟರ್ ಅಮಾನತು; Viral Video

11002 ನಾಂದೇಡ್ಗ್ರಾಮ್ ಎಕ್ಸ್‌ಪ್ರೆಸ್ ರೈಲಿನ ಫಸ್ಟ್ ಎಸಿ ಕ್ಯಾಬಿನ್ ನ್ನು ಬಲೂನ್‌ಗಳು, ಹೂವಿನ ಅಲಂಕಾರ, ಸಾವಿರಾರು ಗುಲಾಬಿ ಹೂವಿನ ದಳಗಳು ಹಾಗೂ ಗೋಡೆಯ ಮೇಲೆ "I Love You" ಎಂಬ ಸಂದೇಶದೊಂದಿಗೆ ವಿಶೇಷವಾಗಿ ಅಲಂಕರಿಸಲಾಗಿತ್ತು.

ರೇಲ್ವೆ ಹಳಿ ಬಳಿ ಮರಿಗೆ ಜನ್ಮ ನೀಡಿದ ಆನೆ; 2 ಗಂಟೆ ಕಾದು ಮುಂದೆ ಸಾಗಿದ ರೈಲು, ಭಾರೀ ಮೆಚ್ಚುಗೆ: Video
ದೇಶ

ರೇಲ್ವೆ ಹಳಿ ಬಳಿ ಮರಿಗೆ ಜನ್ಮ ನೀಡಿದ ಆನೆ; 2 ಗಂಟೆ ಕಾದು ಮುಂದೆ ಸಾಗಿದ ರೈಲು, ಭಾರೀ ಮೆಚ್ಚುಗೆ: Video

ದೇಶದಲ್ಲಿ 3,500 ಕಿ.ಮೀ. ರೈಲ್ವೆ ಹಳಿಗಳನ್ನು ಸಮೀಕ್ಷೆ ಮಾಡಿದ ನಂತರ ರೈಲ್ವೆ ಮತ್ತು ಪರಿಸರ ಸಚಿವಾಲಯವು 110 ಸೂಕ್ಷ್ಮ ಸ್ಥಳಗಳನ್ನು ಗುರುತಿಸಿದೆ ಇಂತಹ ಹೃದಯಸ್ಪರ್ಶಿ ಸಂದರ್ಭಗಳಿಗೆ ಸಾಕ್ಷಿಯಾಗುವುದನ್ನು ನೋಡುವುದು ಸಂತಸವಾಗಿದೆ ಎಂದಿದ್ದಾರೆ.

ಕಾಯ್ದಿರಿಸದ ವರ್ಗಗಳಲ್ಲಿ ರೈಲ್ವೆ ಟಿಕೆಟ್ ಬುಕ್ಕಿಂಗ್: 2021-22ರಿಂದ ಇಳಿಕೆ
ದೇಶ

ಕಾಯ್ದಿರಿಸದ ವರ್ಗಗಳಲ್ಲಿ ರೈಲ್ವೆ ಟಿಕೆಟ್ ಬುಕ್ಕಿಂಗ್: 2021-22ರಿಂದ ಇಳಿಕೆ

2021–22 ರಿಂದ ಕಾಯ್ದಿರಿಸಿದ ವಿಭಾಗಗಳಲ್ಲಿನ ಟಿಕೆಟ್‌ಗಳನ್ನು ಬುಕ್ ಮಾಡಲು ಆಯ್ಕೆ ಮಾಡುವ ಪ್ರಯಾಣಿಕರ ಪ್ರಮಾಣವು ಗಮನಾರ್ಹವಾಗಿ ಹೆಚ್ಚಾಗಿದೆ.

ನಮ್ಮ ಅಭಿವೃದ್ಧಿ ಕಾರ್ಯಗಳು ದೇಶ ಕಟ್ಟುವ ಉದ್ದೇಶ ಹೊಂದಿದೆಯೇ ಹೊರತು, ಚುನಾವಣೆ ಗೆಲ್ಲುವುದಕ್ಕಾಗಿ ಅಲ್ಲ: ಪ್ರಧಾನಿ ಮೋದಿ
ದೇಶ

ನಮ್ಮ ಅಭಿವೃದ್ಧಿ ಕಾರ್ಯಗಳು ದೇಶ ಕಟ್ಟುವ ಉದ್ದೇಶ ಹೊಂದಿದೆಯೇ ಹೊರತು, ಚುನಾವಣೆ ಗೆಲ್ಲುವುದಕ್ಕಾಗಿ ಅಲ್ಲ: ಪ್ರಧಾನಿ ಮೋದಿ

ನಮ್ಮ ಸರ್ಕಾರವು ದೇಶ ಕಟ್ಟುವ ಧ್ಯೇಯೋದ್ಧೇಶದಿಂದ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಂಡಿದೆಯೇ ಹೊರತು ಚುನಾವಣೆಗಳನ್ನು ಗೆಲ್ಲುವ ಸಲುವಾಗಿ ಅಲ್ಲ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಂಗಳವಾರ ಹೇಳಿದ್ದಾರೆ.

452 ಕಿ.ಮೀ ವಿಸ್ತರಣೆಯ ಬೆಂಗಳೂರು ಉಪನಗರ ರೈಲು ಯೋಜನೆಗೆ ನೈರುತ್ಯ ರೈಲ್ವೆ ವಲಯ ತಿರಸ್ಕಾರ
ರಾಜ್ಯ

452 ಕಿ.ಮೀ ವಿಸ್ತರಣೆಯ ಬೆಂಗಳೂರು ಉಪನಗರ ರೈಲು ಯೋಜನೆಗೆ ನೈರುತ್ಯ ರೈಲ್ವೆ ವಲಯ ತಿರಸ್ಕಾರ

ಸ್ಯಾಟಲೈಟ್ ಟೌನ್ ನ್ನು ಬೆಂಗಳೂರಿಗೆ ಸಂಪರ್ಕಿಸುವ ಪ್ರಯತ್ನಕ್ಕೆ ದೊಡ್ಡ ಹೊಡೆತವೆಂಬಂತೆ, ಬೆಂಗಳೂರು ಉಪನಗರ ರೈಲು ಯೋಜನೆಯ(BSRP) 2 ನೇ ಹಂತಕ್ಕೆ 452 ಕಿಲೋಮೀಟರ್‌ಗೆ ಚಾಲನೆ ನೀಡುವ ಪೂರ್ವ ಕಾರ್ಯಸಾಧ್ಯತಾ ಅಧ್ಯಯನವನ್ನು ನೈರುತ್ಯ ರೈಲ್ವೆ ವಲಯ ತಿರಸ್ಕರಿಸಿದೆ. 

ಬೆಂಗಳೂರು: ರೈಲಿನಲ್ಲಿ ಕೊಳಾಯಿ ಇತರ ಪರಿಕರಗಳ ಕದಿಯುತ್ತಿದ್ದ ದುಷ್ಕರ್ಮಿಗಳ ಬಂಧನ
ರಾಜ್ಯ

ಬೆಂಗಳೂರು: ರೈಲಿನಲ್ಲಿ ಕೊಳಾಯಿ ಇತರ ಪರಿಕರಗಳ ಕದಿಯುತ್ತಿದ್ದ ದುಷ್ಕರ್ಮಿಗಳ ಬಂಧನ

ಬೆಂಗಳೂರು ರೈಲುಗಳಲ್ಲಿ ಕೊಳಾಯಿ ಸೇರಿದಂತೆ ಇತರೆ ಪರಿಕರಗಳ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬೆಂಗಳೂರು ವಿಭಾಗದ ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಶುಕ್ರವಾರ ಬಂಧನಕ್ಕೊಳಪಡಿಸಿದೆ.

ಜೂನ್ 26 ರಂದು ಬೆಂಗಳೂರು-ಹುಬ್ಬಳ್ಳಿ ಸೇರಿದಂತೆ ಐದು ಹೊಸ ವಂದೇ ಭಾರತ್ ರೈಲಿಗೆ ಚಾಲನೆ
ದೇಶ

ಜೂನ್ 26 ರಂದು ಬೆಂಗಳೂರು-ಹುಬ್ಬಳ್ಳಿ ಸೇರಿದಂತೆ ಐದು ಹೊಸ ವಂದೇ ಭಾರತ್ ರೈಲಿಗೆ ಚಾಲನೆ

ಜೂನ್ 2 ರಂದು ಒಡಿಶಾದಲ್ಲಿ 289 ಜನರನ್ನು ಬಲಿ ಪಡೆದ ತ್ರಿವಳಿ ರೈಲು ಅಪಘಾತದ ನಂತರ ಭಾರತೀಯ ರೈಲ್ವೆ ಜೂನ್ 26 ರಿಂದ ಐದು ಮಾರ್ಗಗಳಲ್ಲಿ ಐದು ಹೊಸ ವಂದೇ ಭಾರತ್ ರೈಲುಗಳನ್ನು ಪ್ರಾರಂಭಿಸಲಿದೆ.

ಒಡಿಶಾ ರೈಲು ದುರಂತ: ತನಿಖೆ ಪೂರ್ಣ, ಎಲೆಕ್ಟ್ರಾನಿಕ್ ಇಂಟರ್‌ಲಾಕಿಂಗ್‌ನಲ್ಲಿನ ಬದಲಾವಣೆಯೇ ಅಪಘಾತಕ್ಕೆ ಕಾರಣ ಎಂದ ಕೇಂದ್ರ ಸರ್ಕಾರ
ದೇಶ

ಒಡಿಶಾ ರೈಲು ದುರಂತ: ತನಿಖೆ ಪೂರ್ಣ, ಎಲೆಕ್ಟ್ರಾನಿಕ್ ಇಂಟರ್‌ಲಾಕಿಂಗ್‌ನಲ್ಲಿನ ಬದಲಾವಣೆಯೇ ಅಪಘಾತಕ್ಕೆ ಕಾರಣ ಎಂದ ಕೇಂದ್ರ ಸರ್ಕಾರ

ಒಡಿಶಾದ ಬಾಲಸೋರ್ ರೈಲು ಅಪಘಾತ ಪ್ರಕರಣಕ್ಕೆ ಮೂಲಕ ಕಾರಣಗಳ ಪತ್ತೆ ಮಾಡಲಾಗಿದ್ದು, ಅದಕ್ಕೆ ಕಾರಣರಾದವರನ್ನೂ ಗುರ್ತಿಸಲಾಗಿದೆ ಎಂದು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಭಾನುವಾರ ಹೇಳಿದ್ದಾರೆ.