ದೇಶಕೊರೋನಾವೈರಸ್ ಹಿನ್ನೆಲೆ: 90 ರೈಲುಗಳ ಓಡಾಟ ರದ್ದು,ಒಟ್ಟಾರೇ ರದ್ದಾದ ರೈಲುಗಳ ಸಂಖ್ಯೆ 245ಕ್ಕೆ ಏರಿಕೆ
ಮಾರಕ ಕೊರೋನಾ ಸೋಂಕು ನಿಯಂತ್ರಣದ ನಿಟ್ಟಿನಲ್ಲಿ ರೈಲ್ವೆ ಇಲಾಖೆ 90 ರೈಲುಗಳನ್ನು ರದ್ದುಪಡಿಸಿದೆ. ಈ ರೈಲುಗಳು ಇಂದಿನಿಂದ ಮಾರ್ಚ್ 31ರ ನಡುವೆ ಕಾರ್ಯನಿರ್ವಹಿಸಲ್ಲ. ಇದರೊಂದಿಗೆ ಒಟ್ಟಾರೆ ರದ್ದುಗೊಂಡ ರೈಲುಗಳ ಸಂಖ್ಯೆ 245 ಆಗಿದೆ.