ರಾಜ್ಯಬೆಂಗಳೂರು-ತುಮಕೂರು ರೈಲು ಮಾರ್ಗದಲ್ಲಿ ಮಹತ್ವದ ಬದಲಾವಣೆ; ಸಾಮರ್ಥ್ಯ ಹೆಚ್ಚಿಸಲು 162 ಕೋಟಿ ರೂ ಯೋಜನೆಗೆ ಕೇಂದ್ರ ಸರ್ಕಾರ ಅನುಮೋದನೆ..!
ಈ ಯೋಜನೆಯ ಮೂಲಕ ಸುಮಾರು 120 ಟ್ರ್ಯಾಕ್ ಕಿಲೋಮೀಟರ್ ವ್ಯಾಪ್ತಿಯಲ್ಲಿರುವ ಹಾಲಿ ವಿದ್ಯುತ್ ಟ್ರಾಕ್ಷನ್ ವ್ಯವಸ್ಥೆಯನ್ನು ಸುಧಾರಿತ ವ್ಯವಸ್ಥೆಯಾಗಿ ಪರಿವರ್ತಿಸಲಾಗುತ್ತದೆ. ಬೆಂಗಳೂರು-ತುಮಕೂರು ಮಾರ್ಗವು ನೈಋತ್ಯ ರೈಲ್ವೆ ವ್ಯಾಪ್ತಿಯ ಪ್ರಮುಖ ಸಂಚಾರ ದಟ್ಟಣೆಯ ರೈಲು ಕಾರಿಡಾರ್ಗಳಲ್ಲಿ ಒಂದಾಗಿದೆ.