ರಾಜ್ಯರಾಜ್ಯದ ಮೊದಲ 'ರೈಲ್ ನೀರ್' ಘಟಕ ಸ್ಥಾಪಿಸಲು ಮೈಸೂರು ಬಳಿ ಜಮೀನು ಕೊಡಿ: ಸರ್ಕಾರಕ್ಕೆ ಐಆರ್ಸಿಟಿಸಿ ಮನವಿ
ಭಾರತೀಯ ರೈಲ್ವೆ ಕೆಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ (ಐಆರ್ಸಿಟಿಸಿ) ಕರ್ನಾಟಕ ಸರ್ಕಾರಕ್ಕೆ ಪತ್ರ ಬರೆದಿದ್ದು, ರಾಜ್ಯದ ಮೊದಲ ರೈಲ್ ನೀರು ಸ್ಥಾವರವನ್ನು ಸ್ಥಾಪಿಸಲು ಮೈಸೂರು ಬಳಿ ಭೂಮಿಯನ್ನು ನಿಡುವಂತೆ ಮನವಿ ಮಾಡಿದೆ.