rail coaches

ಬೆಂಗಳೂರು ಉಪ ನಗರ ರೈಲು ಯೋಜನೆ: 153 ರೈಲು ಬೋಗಿಗಳಿಗೆ 1,513 ಕೋಟಿ ರೂ ಮೊತ್ತದ ವರ್ಕ್ ಆರ್ಡರ್ ನೀಡಿದ K-RIDE!
ಕಳೆದ ಡಿಸೆಂಬರ್ನಲ್ಲಿ ನಡೆದ ಪ್ರಧಾನಿಯವರ 'ಪ್ರಗತಿ' ಪರಿಶೀಲನಾ ಸಭೆಯಲ್ಲಿ ಹೊರಡಿಸಲಾದ ನಿರ್ದೇಶನಗಳೊಂದಿಗೆ ಸಮಯ ನಿಗದಿಪಡಿಸಲಾಗಿದೆ.

ಹತ್ತೇ ದಿನಗಳಲ್ಲಿ 40 ಸಾವಿರ ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡುವ ವಾರ್ಡ್ ಗಳು ಸಿದ್ಧ: ರೈಲ್ವೆಯ ಮಹತ್ತರ ಸಾಧನೆ!
ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾದಂತೆಲ್ಲಾ ಐಸೋಲೇಷನ್ ವಾರ್ಡ್ ಗಳ ಸೌಲಭ್ಯ ಕಲ್ಪಿಸುವುದು ಸರ್ಕಾರಕ್ಕೆ ಸವಾಲಾಗಿ ಪರಿಣಮಿಸುತ್ತಿದೆ. ಈ ಸಂದರ್ಭದಲ್ಲಿ ರೈಲ್ವೆ ಇಲಾಖೆ ಮಹತ್ತರ ಸಾಧನೆ ಮಾಡಿದೆ.

