ದೇಶಅಲೆಗಳ ಅಬ್ಬರವಿರುವಾಗ ಸಮುದ್ರದಲ್ಲಿ ಈಜಲು ಇಷ್ಟ: ರಾಹುಲ್ ಗಾಂಧಿ ಮಾರ್ಮಿಕ ನಿಗೂಢ ಪೋಸ್ಟ್!
ಸಮುದ್ರದ ಅಲೆಗಳು ಪ್ರಕ್ಷುಬ್ಧವಾಗಿದ್ದಾಗ ಈಜುವುದನ್ನು ತಾನು ಇಷ್ಟಪಡುವುದಾಗಿ ಹೇಳಿದ್ದಾರೆ; ಏಕೆಂದರೆ, ಪ್ರಕ್ಷುಬ್ಧತೆಯು ಶಾಂತಿಯ ಮತ್ತೊಂದು ರೂಪವಷ್ಟೇ ಎಂಬುದನ್ನು ಅದು ಕಲಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.