ರಾಜಕೀಯಕೊನೆಯಾಯ್ತು ಮುನಿಸಾಟ: ಭಿನ್ನಾಭಿಪ್ರಾಯ ಬದಿಗಿಟ್ಟು ರಾಹುಲ್ ಜೊತೆ 'ಕೈ' ಮುಖಂಡರ ಓಟ; ದೂರಾಗಿದ್ದ ಕಾಂಗ್ರೆಸ್ಸಿಗರ 'ಜೋಡೋ' ಯಾತ್ರೆ!
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೈಗೊಂಡಿರುವ ಭಾರತ್ ಜೋಡೋ ಯಾತ್ರೆ ಭಾನುವಾರ 10 ನೇ ದಿನಕ್ಕೆ ಕಾಲಿಟ್ಟಿದೆ. ಈ ಪಾದಯಾತ್ರೆ ಮುನಿಸಿಕೊಂಡಿದ್ದ ರಾಜ್ಯ ಕಾಂಗ್ರೆಸ್ ನಾಯಕರನ್ನು ಮತ್ತೆ ಜೋಡಿಸುತ್ತಿದೆ.