ಬಾಲಿವುಡ್ಆಶಿಕಿ ನಟ ರಾಹುಲ್ ರಾಯ್ ಗೆ ಬ್ರೈನ್ ಸ್ಟ್ರೋಕ್: ಐಸಿಯುಗೆ ದಾಖಲು
ಕಾರ್ಗಿಲ್ನಲ್ಲಿ ಸಿನಿಮಾ ಶೂಟಿಂಗ್ ಮಾಡುತ್ತಿದ್ದ ವೇಳೆ ಬಾಲಿವುಡ್ನ ಖ್ಯಾತ ನಟ ರಾಹುಲ್ ರಾಯ್ ಅವರಿಗೆ ಬ್ರೈನ್ ಸ್ಟ್ರೋಕ್ ಆಗಿದ್ದು, ಕೂಡಲೇ ಅವರನ್ನು ಅಲ್ಲಿಂದ ಶ್ರೀನಗರಕ್ಕೆ ಕರೆತಂದು ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದೆ