Rahul Bose

ಭೈರತಿ ರಣಗಲ್ ಸಿನಿಮಾ ಮೂಲಕ ಮತ್ತೆ ಕನ್ನಡಕ್ಕೆ ನಟ ರಾಹುಲ್ ಬೋಸ್ ವಾಪಸ್
ಬಹುಭಾಷಾ ನಟ ರಾಹುಲ್ ಬೋಸ್ ಅವರು ಭೈರತಿ ರಣಗಲ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಮರಳಲು ಸಿದ್ಧರಾಗಿದ್ದಾರೆ. ಅಪೂರ್ವ ಕಾಸರವಳ್ಳಿ ನಿರ್ದೇಶನದ ನಿರುತ್ತರ ಚಿತ್ರದ ಮೂಲಕ ಕನ್ನಡಕ್ಕೆ ಪದಾರ್ಪಣೆ ಮಾಡಿದ ನಂತರ, ಈಗ ನರ್ತನ್ ಅವರ ನಿರ್ದೇಶನದಲ್ಲಿನ ಭೈರತಿ ರಣಗಲ್ ಸಿನಿಮಾದಲ್ಲಿ ವಿಲನ್ ಪಾತ್ರವನ್ನು ನಿರ್ವಹಿಸಲಿದ್ದಾರೆ.

ನಟ ಖರೀದಿಸಿದ್ದ 2 ಬಾಳೇಹಣ್ಣಿಗೆ 442 ರೂ ಬಿಲ್ ಮಾಡಿದ್ದ ಹೊಟೆಲ್ ಗೆ 25 ಸಾವಿರ ರೂ. ದಂಡ!
ಬಾಲಿವುಡ್ ನಟ ರಾಹುಲ್ ಬೋಸ್ ಆರ್ಡರ್ ಮಾಡಿದ್ದ 2 ಬಾಳೇಹಣ್ಣಿಗೆ 442 ರೂ. ಬಿಲ್ ಮಾಡಿದ್ದ ಪಂಚತಾರಾ ಹೊಟೆಲ್ ಗೆ 25 ಸಾವಿರ ರೂ ದಂಡ ವಿಧಿಸಲಾಗಿದೆ ಎಂದು ತಿಳಿದುಬಂದಿದೆ.

ಚಂಡೀಗಢ: 2 ಬಾಳೆಹಣ್ಣಿಗೆ 442 ರೂ. ಬಿಲ್ ಮಾಡಿದ ಸ್ಟಾರ್ ಹೋಟೆಲ್, ತನಿಖೆಗೆ ಆದೇಶ
ಚಂಡೀಗಢದ ಸ್ಟಾರ್ ಹೋಟೆಲ್ ನಲ್ಲಿ ತಂಗಿದ್ದ ಬಾಲಿವುಡ್ ನಟ ರಾಹುಲ್ ಬೋಸ್ ಅವರು ಎರಡೇ ಎರಡು ಬಾಳೆಹಣ್ಣಿಗಾಗಿ ಬರೋಬ್ಬರಿ 442 ರೂಪಾಯಿ...

ಬಾಲಿವುಡ್ ನಲ್ಲಿ ಒಳ್ಳೆಯ ಬರವಣಿಗೆ ಇಲ್ಲ: ರಾಹುಲ್ ಬೋಸ್
ಬಾಲಿವುಡ್ ಸಿನೆಮಾಗಳಲ್ಲಿ ಒಳ್ಳೆಯ ಬರವಣಿಗೆಯ ಕೊರತೆಯಿದೆ ಎಂದಿದ್ದಾರೆ ಖ್ಯಾತ ಬಾಲಿವುಡ್ ನಟ-ನಿರ್ದೇಶಕ ರಾಹುಲ್ ಬೋಸ್.

