ಭಕ್ತಿ-ಜ್ಯೋತಿಷ್ಯರಾಹುಕಾಲ ಎಂದರೇನು? ಮದುವೆಗೆ ಅನ್ವಯಿಸುತ್ತದೆಯೇ? ರಾಹು ಶಾಂತಿಗಾಗಿ ನಿಂಬೆ ಹಣ್ಣು ದೀಪ ಹಚ್ಚುವುದು ಸೂಕ್ತವೇ?
ಶಾಸ್ತ್ರದಲ್ಲಿ ರಾಹುವನ್ನು ರಾಕ್ಷಸ ರೂಪದ ಹಾವಿನ ಅಧಿಪತಿಯೆಂದು ಕರೆಯಲಾಗುತ್ತದೆ. ರಾಹು ಎನ್ನುವಂತವನು ತಾಮಸ ಗುಣವುಳ್ಳ ರಾಕ್ಷಸನಾಗಿದ್ದಾನೆ. ಸಾಮಾನ್ಯವಾಗಿ ದಿನದ ಅವಧಿಯಲ್ಲಿ ರಾಹುಕಾಲವನ್ನು ಗುರುತಿಸುತ್ತೇವೆ.