Rahkeem Cornwall

CPL 2023: ರಿಸ್ಕಿ ರನ್ ಗಾಗಿ ವಿಕೆಟ್ ಒಪ್ಪಿಸಿದ ವಿಶ್ವದ ದೈತ್ಯ ಆಟಗಾರ; ಮುಳುವಾಗಿದ್ದು ದೇಹದ ತೂಕ!
ಕೆರಿಬಿಯನ್ ಪ್ರೀಮಿಯರ್ ಲೀಗ್ ಸಿಪಿಎಲ್ 2023ಯಲ್ಲಿ ವಿಶ್ವದ ದೈತ್ಯ ಮತ್ತು 'ತೂಕದ ಆಟಗಾರ' ಆಟಗಾರ ಎಂದೇ ಖ್ಯಾತಿ ಗಳಿಸಿರುವ ರಕ್ಹೀಮ್ ಕಾರ್ನ್ವಾಲ್ ರಿಸ್ಕಿ ರನ್ ಗಾಗಿ ಓಡಿ ಶೂನ್ಯಕ್ಕೆ ಔಟಾಗಿರುವ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.

ಬಗ್ಗುವುದಕ್ಕೆ ಆಗದೆ ರನ್ಔಟ್ ಆದ ವಿಶ್ವದ ದೈತ್ಯ ಕ್ರಿಕೆಟಿಗ, ವಿಡಿಯೋ ವೈರಲ್!
ಜಗತ್ತಿನ ದೈತ್ಯ ಕ್ರಿಕೆಟಿಗ ನಡು ಬಗ್ಗಿಸಲಾಗದೆ ರನ್ ಔಟ್ ಆಗಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಭಾರತ-ವೆಸ್ಟ್ ಇಂಡೀಸ್: ಪಾದಾರ್ಪಣೆ ಪಂದ್ಯದಲ್ಲೇ ವಿಶಿಷ್ಠ ದಾಖಲೆ ಬರೆದ ವಿಶ್ವದ ದೈತ್ಯ ಆಟಗಾರ ಕಾರ್ನ್‌ವಾಲ್
ಟೆಸ್ಟ್ ಕ್ರಿಕೆಟ್ ಪಾದಾರ್ಪಣೆ ಪಂದ್ಯದಲ್ಲೇ ವೆಸ್ಟ್ ಇಂಡೀಸ್ ತಂಡದ ಆಫ್-ಸ್ಪಿನ್ ಆಲ್ರೌಂಡರ್ ರಹಕೀಮ್ ಕಾರ್ನ್‌ವಾಲ್ ವಿಶಿಷ್ಠ ದಾಖಲೆ ಬರೆದಿದ್ದಾರೆ.

ಭಾರತ ವಿರುದ್ಧದ ಟೆಸ್ಟ್ ಸರಣಿ: 140 ಕೆಜಿ ತೂಕದ ವಿಂಡೀಸ್ ದೈತ್ಯ ಆಟಗಾರ ಫೀಲ್ಡ್ ಗೆ ಎಂಟ್ರಿ, ಯಾರದು ಗೊತ್ತಾ?
ಪ್ರವಾಸಿ ಭಾರತ ವಿರುದ್ಧದ ಟೆಸ್ಟ್ ಸರಣಿಗಾಗಿ 13 ಮಂದಿ ಆಟಗಾರರನ್ನೊಳಗೊಂಡ ವೆಸ್ಟ್ ಇಂಡೀಸ್ ತಂಡವನ್ನು ಇಂದು ಪ್ರಕಟಿಸಲಾಗಿದೆ.

ಅದ್ಭುತ ಬ್ಯಾಟಿಂಗ್ ನಡುವೆ ತನಗೆ ತಾನೇ ಔಟ್ ಘೋಷಿಸಿಕೊಂಡ ಕ್ರಿಕೆಟ್ ದೈತ್ಯ, ಕಾರಣ ಸಿಲ್ಲಿ!
ಕ್ರಿಕೆಟ್ ಜಗತ್ತಿನಲ್ಲಿ ದೈತ್ಯ ಆಟಗಾರ ಎಂದೇ ಖ್ಯಾತಿ ಗಳಿಸಿರುವ ರಹಕೀಮ್ ಕಾರ್ನ್ ವಾಲ್ ಬ್ಯಾಟಿಂಗ್ ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಭರ್ಜರಿ ಹೊಡೆತೆಗಳಿಗೆ...

ಈತ ವೆಸ್ಟ್ ಇಂಡೀಸ್‍ನ ದೈತ್ಯ ಆಟಗಾರ 140 ಕೆಜಿ ತೂಕ, 6.6 ಅಡಿ ಉದ್ದ, ಆಲ್‌ರೌಂಡರ್
ಕ್ರಿಕೆಟ್ ನಲ್ಲಿ ಉತ್ತಮ ಬ್ಯಾಟಿಂಗ್ ಜತೆಗೆ ಉತ್ತಮ ಫೀಲ್ಡಿಂಗ್ ಮಾಡಲು ಫಿಟ್ನೆಸ್ ಬಹಳ ಮುಖ್ಯ. ಅಂತಹದರಲ್ಲಿ ವೆಸ್ಟ್ ಇಂಡೀಸ್ ನ ಆಟಗಾರನೊಬ್ಬ 140 ಕೆಜಿ ತೂಕ ಮತ್ತು 6.6 ಅಡಿ...

