ಸ್ಯಾಂಡಲ್ವುಡ್ನಲ್ಲಿ ಡ್ರಗ್ ಮಾಫಿಯಾ ಪ್ರಕರಣದಲ್ಲಿ ನಟಿ ರಾಗಿಣಿ ದ್ವಿವೇದಿ ಜೈಲು ಪಾಲಾದ ಬೆನ್ನಲ್ಲೇ ಆಕೆ ಪ್ರೀತಿಯಿಂದ ಖರೀದಿಸಿದ್ದ ಅಪಾರ್ಟ್ ಮೆಂಟ್ ಮಾರಾಟಕ್ಕಿಡಲಾಗಿದೆ.