ಸಿನಿಮಾ ಸುದ್ದಿದಿಗಂತ್- ಸಂಗೀತಾ ಶೃಂಗೇರಿ ಅಭಿನಯದ 'ಮಾರಿಗೋಲ್ಡ್' ಚಿತ್ರ ಬಿಡುಗಡೆ ದಿನಾಂಕ ಘೋಷಣೆ
ನಟ ದಿಗಂತ್ ತಮ್ಮ ಮುಂಬರುವ ಚಿತ್ರ ಮಾರಿಗೋಲ್ಡ್ನಲ್ಲಿನ ಪಾತ್ರಕ್ಕಾಗಿ ರೂಪಾಂತರಕ್ಕೆ ಒಳಗಾಗಿದ್ದಾರೆ. ರಾಘವೇಂದ್ರ ನಾಯಕ್ ನಿರ್ದೇಶನದ ಈ ಚಿತ್ರವು ಏಪ್ರಿಲ್ 5 ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರ ಬಿಡುಗಡೆಗೂ ಮುನ್ನ ಚಿತ್ರತಂಡ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದೆ.