ಸಿನಿಮಾ ಸುದ್ದಿಬಿಗ್ ಬಾಸ್ ಸ್ಪರ್ಧಿ ರಘುಗೌಡಗೆ ಸಿನಿಮಾ ಆಫರ್, ಕ್ರೈಂ-ಥ್ರಿಲ್ಲರ್ 'ದ್ವಿಪಾತ್ರ'ದಲ್ಲಿ ಹ್ಯಾಕರ್!
ಚಾರ್ಟರ್ಡ್ ಅಕೌಂಟೆಂಟ್ ಶ್ರೀವತ್ಸ ಆರ್ ದ್ವಿಪಾತ್ರ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಇದರಲ್ಲಿ ಚಂದು ಗೌಡರನ್ನು ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡರೆ ಬಿಗ್ ಬಾಸ್ ಸ್ಪರ್ಧಿ ರಘು ಗೌಡ ಸೈಬರ್ ಹ್ಯಾಕರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.