ಎಂ.ಎನ್ ಶ್ರೀಕಾಂತ್ ನಿರ್ದೇಶನದ 'ರಾಧಾ ರಮಣ' ಸಿನಿಮಾದಲ್ಲಿ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಖ್ಯಾತಿಯ ಸಂಜನಾ ಬುರ್ಲಿ ನಾಯಕಿಯಾಗಿ ನಟಿಸಿದ್ದಾರೆ. ನಾಯಕರಾಗಿ ರಾಘವ್ ಕಾಣಿಸಿಕೊಂಡಿದ್ದಾರೆ.