ವಿದೇಶತೆರಿಗೆ ನಿಯಮದ ಮೂಲಕ ನಮ್ಮನ್ನು ಭಯಪಡಿಸಬೇಡಿ: ರಾಜನಾಥ್ ಸಿಂಗ್ ಗೆ ರಾಫೆಲ್ ಇಂಜಿನ್ ತಯಾರಕರ ಮನವಿ
ಭಾರತವು ಆಕರ್ಷಕ ವ್ಯಾಪಾರ ವಾತಾವರಣವನ್ನು ಒದಗಿಸಬೇಕು ತೆರಿಗೆ ಹಾಗೂ ಕಸ್ಟಮ್ಸ್ ನಿಯಮಾವಳಿಗಳಿಂದ ನಮ್ಮನ್ನು ಭೀತಿಗೊಳಿಸಬಾರದು ಎಂದು ರಾಫೆಲ್ ಫೈಟರ್ ಜೆಟ್ನ ಫ್ರೆಂಚ್ ಇಂಜಿನ್ ತಯಾರಕರ ಸಿಇಒ ಹೇಳಿದ್ದಾರೆ