ದೇಶರಾಹುಲ್ ಗಾಂಧಿ ರಾಫೆಲ್ ಸ್ಪರ್ಧಿಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ: ರವಿಶಂಕರ್ ಪ್ರಸಾದ್
ರಾಫೆಲ್ ಜೆಟ್ ಖರೀದಿ ವಿಷಯದಲ್ಲಿ ರಾಹುಲ್ ಗಾಂಧಿ ಸುಳ್ಳುಗಳನ್ನು ಹಬ್ಬಿಸುತ್ತಿದ್ದು, ರಾಫೆಲ್ ಸ್ಪರ್ಧಿಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಆರೋಪಿಸಿದ್ದಾರೆ.