ರಾಜ್ಯ'ಬೆಂಗಳೂರು ಹೊರವಲಯದ ಅಂತರ್ಜಲದಲ್ಲಿ ಹೆಚ್ಚಿನ ಮಟ್ಟದ ವಿಕಿರಣಶೀಲ ರೇಡಾನ್ ಪತ್ತೆ': ಐಐಎಸ್ಸಿ
ಐಟಿ ರಾಜಧಾನಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ(IISc) ಒಂದು ತರಬೇತಿ ಕಾರ್ಯಕ್ರಮ ಏರ್ಪಾಡಾಗಿತ್ತು. ಅದು "ಬದಲಾಗುತ್ತಿರುವ ವಾತಾವರಣದಲ್ಲಿ ಆರೋಗ್ಯ: ಆರೋಗ್ಯ ವೃತ್ತಿಪರರನ್ನು ಸಬಲೀಕರಣಗೊಳಿಸುವುದು" ಎಂಬ ತರಬೇತಿ ಕಾರ್ಯಕ್ರಮ.