ಭಕ್ತಿ-ಜ್ಯೋತಿಷ್ಯರಾಧೆಯಿಲ್ಲದೆ ಕೃಷ್ಣನ ಮೇಲಿನ ಭಕ್ತಿ ಅಪೂರ್ಣ: ಇಂದು ರಾಧಾಷ್ಟಮಿ; ರಾಧೆ ಭೂಮಿ ಮೇಲೆ ಜನ್ಮ ತಾಳಿದ್ದು ಹೇಗೆ?
ರಾಧೆಯಿಲ್ಲದೆ ಕೃಷ್ಣನ ಮೇಲಿನ ಭಕ್ತಿಯು ಅಪೂರ್ಣ ಎಂಬುದು ವೈಷ್ಣವ ನಂಬಿಕೆ. 'ರಾಧಾ-ಭಾವ'ದ ಸಾರವು ಶ್ರೀಕೃಷ್ಣನ ಮೇಲಿನ ರಾಧೆಯ ಶುದ್ಧ ಪ್ರೀತಿ ಮತ್ತು ಸಂಪೂರ್ಣ ಶರಣಾಗತಿಯಾಗಿದೆ.