ಸಿನಿಮಾ ಸುದ್ದಿ'ಮಾತನಾಡುವವರ ವ್ಯಕ್ತಿತ್ವ ತೋರಿಸುತ್ತದೆ': ಪಾರ್ಥಿಬನ್ ಆಕ್ಷೇಪಾರ್ಹ ಹೇಳಿಕೆಗೆ ತ್ರಿಷಾ ಕೃಷ್ಣನ್ ತಿರುಗೇಟು; ಕ್ಷಮೆಯಾಚಿಸಿದ ನಟ-ನಿರ್ದೇಶಕ
ಇತ್ತೀಚೆಗೆ ಚೆನ್ನೈನಲ್ಲಿ ವಿವಾಹ ಕಾರ್ಯಕ್ರಮವೊಂದರಲ್ಲಿ ವಿಜಯ್ ಮತ್ತು ತ್ರಿಷಾ ಒಟ್ಟಿಗೆ ಕಾಣಿಸಿಕೊಂಡ ನಂತರ ಇಬ್ಬರ ಮಧ್ಯೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿವೆ.